Search This Blog

Sunday, March 14, 2010

ಮನೆಯಂಗಳದ ಹೂವು


ಮನೆಯಂಗಳದ ಹೂವು 


ಮುದ್ದು ಕಂಗಳಲ್ಲಿ ಸ್ಪಟಿಕದ ಹೊಳಪು

ನಾಜೂಕು ಮೈ ತುಂಬಾ ನುಣುಪು

ಆಡುವ ಆಟ ತರಿಸುವುದು ನಮ್ಮ ಬಾಲ್ಯದ ನೆನಪು

ಆಟದಲ್ಲಿಲ್ಲ ಒಳಿತು ಕೆಡುಕಿನ ಅರಿವು

ಶಾಂತ ಮನಸು, ಇಲ್ಲದೆ ಪ್ರಪಂಚದ ಪರಿವು

ಪ್ರತಿ ಸ್ಪರ್ಶದಲಿ  ಜ್ಯಾನದ ಹರಿವು

ಎಳೆಯ ಮನಸು ಮಾಡಲಾರದು ಯಾವ ನಿಲುವು

ಈಗ ಚಿತ್ತದಲಿ  ಬರಿ ಪ್ರಶ್ನೆಗಳ  ಬರುವು

ಮುಖದ ಕನ್ನಡಿ ನೋಡಲು  ಚೆಲುವು

ಎಂಥ: ನೋಡುಗನ ಮನದಲ್ಲೂ  ಹುಟ್ಟುವುದು  ಒಲವು

ಆ ಮುದ್ದು ಗೊಂಬೆಯ ತಬಿದಾಗ ಖುಷಿ ಸಿಕ್ಕಂತೆ ಗೆಲುವು 

ಎಲ್ಲರ ಮನೆಯಂಗಳದಲಿ ಇರಬೇಕು  ಇಂಥ: ಒಂದು ಸದಾ ನಗುವ  ಹೂವು

                                   :- ಕನ್ನಡಿ 

1 comment:

  1. ನಿಮ್ಮ ಬ್ಲಾಗ್ ಲೇ ಔಟ್ ತುಂಬಾ ಚನ್ನಾಗಿದೆ. ಇಷ್ಟು ಸುಂದರವಾಗಿದ್ದು ನಾನು ನೋಡೇ ಇರಲಿಲ್ಲ.

    ReplyDelete