Search This Blog

Thursday, March 4, 2010

ನೀನು




ನೀನು 

ನನ್ನ ಮನಸೆಂಬ ಸರೋವರಕ್ಕೆ 
ಕಲ್ಲೆಸೆದು 
ಪ್ರೀತಿಯ ತರಂಗ ಎಬ್ಬಿಸಿದಾಕೆ 
ನೀನು 

ಮೌನಿಯಾಗಿದ್ದ  ನನಗೆ 
ಸವಿಮಾತಿನ
ಚಿನಕುರುಳಿ ಹಚ್ಚಿದ ಚಿನಕುರುಳಿ 
ನೀನು 

ಛಲವಿಲ್ಲದ ಚೆನ್ನಿಗ ನಾನು
ನನ್ನ ಚಂಚಲ ಮನಸಿನ ಕೋಟೆ ಒಡೆದ 
ಚೆಲುವ ನಾಚಿಸುವ ಚೆಲುವೆ 
ನೀನು 

                                                :- ಕನ್ನಡಿ 


No comments:

Post a Comment